ಐಸಿಸಿ ನಿಯಮದ ಪ್ರಕಾರ ಪುರುಷರ ಕ್ರಿಕೆಟ್ಗೆ ಮಾನ್ಯತೆ ಪಡೆದಿರುವ ಎಲ್ಲಾ ದೇಶಗಳೂ ಕಡ್ಡಾಯವಾಗಿ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡವನ್ನೂ ಹೊಂದಿರಲೇಬೇಕು<br /><br />According to the ICC rules, all countries that are accredited for men's cricket must have an international women's cricket team.